ಮೌನಿ
ಪ್ರೀತಿ ಇದ್ದೆಡೆ ಶಕ್ತಿ.....
Thursday, September 2, 2010
ರೋಮಾಂಚನ
ನನ್ನವಳು ನಕ್ಕರೆ,
ನನಗೆ ರೋಮಾಂಚನ!
ಯಾಕೆಂದರೆ
ಅವಳು ನಗುವದು,
ಅಮವಾಸ್ಯೆಗೊಂದೆ ದಿನ!!!
------ಮಹಾ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment