ಮೌನಿ
ಪ್ರೀತಿ ಇದ್ದೆಡೆ ಶಕ್ತಿ.....
Wednesday, September 22, 2010
ಕೂಗು ಯಾಕೆ?
ನನಗೂ ಬೇಕು, ಅವಗೂ ಬೇಕು,
ಮಂತ್ರಿಯಾಗಿ
ಮಾಡಲೇ ಬೇಕು,
ಯಾಕೆ ಹೀಗೆ, ಇವರು
ಕೂಗಿತಿಹರು?
!
ಹೇಗೋ ಏನೋ, ಅರಮನೆಗೆ ಬಂದು,
ರಾಜನೇರೋ ಸಿಂಹಾಸನವ ಕಂಡು,
ನಾಯಿಗಳೇಕೆ ತಮ್ಮಲೇ
ಕಚ್ಚಾಡುತಿಹವು?
!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment